ನಾವು ಮಲಗಿದಾಗಲೂ, ಹಣ ನಮ್ಮ ಸಲುವಾಗಿ ದುಡಿಯದಿದ್ದರೆ, ನಾವು ಹಣಕ್ಕಾಗಿ ಜೀವನಪೂರ್ತಿ ದುಡಿಯಬೇಕಾಗುತ್ತದೆ.

“If you don't build your dream,someone else will hire you, to help build theirs.”
ಕನಿಷ್ಠ ಸಂಬಳ ಪಡೆಯುವುದು ನಮಗಿಷ್ಟವಿಲ್ಲದಿರಬಹುದು ಗರಿಷ್ಠ ಸಂಬಳ ನೀಡುವುದು ಕಂಪನಿಗಳಿಗಿಷ್ಟವಿಲ್ಲದಿರಬಹುದು ಹಾಗಾದರೆ ಕೆಲಸದಿಂದ ಕೆಲಸಕ್ಕೆಜಿಗಿಯುವುದಕ್ಕೆ ಅಂತ್ಯ ಯಾವಾಗ ? ಒಂದೇ ಕೆಲಸ, ಪ್ರತಿ ಹಂತದಲ್ಲೂ ನಿಶ್ಚಿತ ಆದಾಯದ ಬೆಳವಣಿಗೆ ಸಾಕಷ್ಟು ಸಮಯಾವಕಾಶ ಸಾಕಷ್ಟು ಆದಾಯ.

ಜನರ ಆದಾಯ ಭದ್ರತೆಯ ಬಗ್ಗೆ ಮಾತನಾಡಿ ನಿಮ್ಮ ಆದಾಯ ಭದ್ರತೆಯ ಚಿಂತೆ ಬಿಡಿ.

ಬನ್ನಿ, ಟೀಮ್ “meetntalk" ಜೊತೆ ಸೇರಿರಿ, ಉತ್ತಮ ಗುಣಮಟ್ಟದ ಉಚಿತ ತರಬೇತಿಯೊಂದಿಗೆ ಹೆಚ್ಚಿನ ಆದಾಯವನ್ನು ಆನಂದದಿಂದ ಗಳಿಸಿರಿ

ಇಂದು ನಾವು ಹಣಕ್ಕಾಗಿ ಕೆಲಸ ಮಾಡಿದರೆ ಹಣವು ನಾಳೆ ನಮಗಾಗಿ ಕೆಲಸ ಮಾಡುತ್ತದೆ.

ಶಿಕ್ಷಣವು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಘಟ್ಟವಾಗಿದ್ದು, ಅದು ವ್ಯಕ್ತಿಯ ವೃತ್ತಿಜೀವನಕ್ಕೆ ಅಡಿಪಾಯವನ್ನು ಹಾಕುತ್ತದೆ, ಉನ್ನತ ಹುದ್ದೆಯನ್ನು ಪಡೆಯಲು ಕಷ್ಟಕರ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ, ಅಧ್ಯಯನದಲ್ಲಿ ರಾಜೀ ಮಾಡಿಕೊಳ್ಳದೇ ಕಲಿಕೆಯ ಜೊತೆ ಗಳಿಕೆಯ ಅನಿವಾರ್ಯತೆ ಇದೆ.

ಜನರ ಆದಾಯ ಭದ್ರತೆಯ ಬಗ್ಗೆ ಮಾತನಾಡಿ ನಿಮ್ಮ ಆದಾಯ ಭದ್ರತೆಯ ಚಿಂತೆ ಬಿಡಿ.

ಬನ್ನಿ, ಟೀಮ್ “meetntalk" ಜೊತೆ ಸೇರಿರಿ, ಉತ್ತಮ ಗುಣಮಟ್ಟದ ಉಚಿತ ತರಬೇತಿಯೊಂದಿಗೆ ಹೆಚ್ಚಿನ ಆದಾಯವನ್ನು ಆನಂದದಿಂದ ಗಳಿಸಿರಿ

ಈಗಲೇ ಉಚಿತವಾಗಿ ನೊಂದಾಯಿಸಿಕೊಳ್ಳಿ

ಜೀವನದಲ್ಲಿ ಅನೇಕ ಮಹತ್ವದ ಜವಾಬ್ದಾರಿಗಳಿವೆ ಸಮಯಕ್ಕೆ ಸರಿಯಾಗಿ ನಾವು ಅವುಗಳಿಗೆ ತಯಾರಿಯಲ್ಲಿರಬೇಕಾಗುತ್ತದೆ. ಉಧಾ: ಮದುವೆ, ಮಕ್ಕಳ ವಿಧ್ಯಾಭ್ಯಾಸ, ಹೊಸ ಮನೆ, ಕಾರು, ಮಕ್ಕಳ ಮದುವೆ, ನಿವೃತ್ತಿಯ ಜೀವನ ಇತ್ಯಾದಿ, ಕಾರಣ ನಾವು ಎರಡನೇ ಆದಾಯದ ಬಗ್ಗೆ ಚಿಂತಿಸುವುದು ಅನಿವಾರ್ಯವಾಗಿದೆ.
ಹಾಗಾದರೆ ಮಾಡುತ್ತಿರುವ ಕೆಲಸಕ್ಕೆ ತೊಂದರೆ ಆಗದಂತೆ ಎರಡನೇ ಆದಾಯ ಹೇಗೆ ಸಾಧ್ಯ ಅಂತೀರಾ ? ಅತೀ ಖಚಿತ, ಅತೀ ಸರಳ, ವಿಶೇಷ ವಿದ್ಯಾರ್ಹತೆ ಬೇಕಿಲ್ಲ, ಪ್ರತಿದಿನ ಹಾಜರಾತಿ ಹಾಕಬೇಕಿಲ್ಲ ಯಾವುದೇ ಗೊಂದಲವಿಲ್ಲ, ಕನಿಷ್ಠ ವಿದ್ಯಾರ್ಹತೆಯೊಂದಿಗೆ, ಕನಿಷ್ಠ ಉಳಿಯುತ್ತಿರುವ ಸಮಯದಲ್ಲಿ, ಗರಿಷ್ಠ ಆದಾಯವನ್ನು ನಿರಂತರವಾಗಿ ಗಳಿಸಬಹುದು ಕೇವಲ ಮಾತಾನಾಡಲು ಬರುತ್ತಿರಬೇಕು...ಸಾಕು.

ಜನರ ಆದಾಯ ಭದ್ರತೆಯ ಬಗ್ಗೆ ಮಾತನಾಡಿ ನಿಮ್ಮ ಆದಾಯ ಭದ್ರತೆಯ ಚಿಂತೆ ಬಿಡಿ.

ನಿಮ್ಮ ಪ್ರತಿಯೊಂದು ಯಶಸ್ವಿ ಸಲಹೆ / ಮಾತು ಗರಿಷ್ಟ 40 ವರ್ಷಗಳ ಆದಾಯವನ್ನು ನೀಡುತ್ತದೆ.

ಬನ್ನಿ, ಟೀಮ್ “meetntalk" ಜೊತೆ ಸೇರಿರಿ, ಉತ್ತಮ ಗುಣಮಟ್ಟದ ಉಚಿತ ತರಬೇತಿಯೊಂದಿಗೆ ಹೆಚ್ಚಿನ ಆದಾಯವನ್ನು ಆನಂದದಿಂದ ಗಳಿಸಿರಿ

ಪ್ರತಿಯೊಂದು ಯಶಸ್ವಿ ಸಲಹೆಯು ಒಂದು ಸಸಿ ನೆಟ್ಟಂತೆ, ಧೀರ್ಘ ಕಾಲ ನಿರಂತರ ಫಲವನ್ನು ಕೊಡುತ್ತೆ

ಇನ್ವೆಸ್ಟಮೆಂಟ್ ಇಲ್ಲ
ಮೆಟೀರಿಯಲ್ ಇಲ್ಲ
ಗೋಡೌನ್ ಬೇಕಿಲ್ಲ.
ಪ್ರತಿ ಮಾರಾಟದ ಜೊತೆ ಗರಿಷ್ಟ 40 ವರ್ಷದ ಆದಾಯದ ವ್ಯವಹಾರಕ್ಕೆ ಸಲಹೆಗಾರರಾಗಿ

ಜನರ ಆದಾಯ ಭದ್ರತೆಯ ಬಗ್ಗೆ ಮಾತನಾಡಿ ನಿಮ್ಮ ಆದಾಯ ಭದ್ರತೆಯ ಚಿಂತೆ ಬಿಡಿ.

ಬನ್ನಿ, ಟೀಮ್ “meetntalk" ಜೊತೆ ಸೇರಿರಿ, ಉತ್ತಮ ಗುಣಮಟ್ಟದ ಉಚಿತ ತರಬೇತಿಯೊಂದಿಗೆ ಹೆಚ್ಚಿನ ಆದಾಯವನ್ನು ಆನಂದದಿಂದ ಗಳಿಸಿರಿ

ಹೆಚ್ಚಿನ ಸಂಖ್ಯೆಯ ಭಾರತೀಯರು ಇನ್ನೂ ಸಾಕಷ್ಟು ಜೀವ ವಿಮಾ ರಕ್ಷಣೆಯನ್ನು ಹೊಂದಿಲ್ಲ

ನಿವೃತ್ತಿಯ ನಂತರ ಮಾನಸಿಕ ಹಾಗೂ ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರಲು, ಹಾಗೂ ಪಿಂಚಣಿ ಇಲ್ಲವೆಂದು ಚಿಂತಿಸಬೇಕಿಲ್ಲ.
ನಿಮ್ಮ ಪ್ರತಿಯೊಂದು ಯಶಸ್ವಿ ಸಲಹೆ / ಮಾತು ಗರಿಷ್ಟ 40 ವರ್ಷಗಳ ಆದಾಯವನ್ನು ನೀಡುತ್ತದೆ

ಜನರ ಆದಾಯ ಭದ್ರತೆಯ ಬಗ್ಗೆ ಮಾತನಾಡಿ ನಿಮ್ಮ ಆದಾಯ ಭದ್ರತೆಯ ಚಿಂತೆ ಬಿಡಿ.

ಬನ್ನಿ, ಟೀಮ್ “meetntalk" ಜೊತೆ ಸೇರಿರಿ, ಉತ್ತಮ ಗುಣಮಟ್ಟದ ಉಚಿತ ತರಬೇತಿಯೊಂದಿಗೆ ಹೆಚ್ಚಿನ ಆದಾಯವನ್ನು ಆನಂದದಿಂದ ಗಳಿಸಿರಿ

ಈಗಲೇ ಉಚಿತವಾಗಿ ನೊಂದಾಯಿಸಿಕೊಳ್ಳಿ

ವೃತ್ತಿಯ ಶಕ್ತಿ

ಉನ್ನತ ಶಿಕ್ಷಣ, ಹಾಗೂ ಬಂಡವಾಳದ ಆಸರೆ ಇಲ್ಲದೇ, ದೇಶದ ಯಾವುದೇ ಹುದ್ದೆ, ಹಾಗೂ ವ್ಯವಹಾರವನ್ನು ಮೀರಿಸಬಲ್ಲ ಆದಾಯವನ್ನು ಪಡೆಯುತ್ತಿರುವ ದೇಶದ ಪ್ರಮುಖ ಜೀವ ವಿಮಾ ಸಲಹೆಗಾರರು ಈ ವೃತ್ತಿಯಲ್ಲಿ ಬೆಳೆದು ಬಂದ ದಾರಿ, ಹಾಗೂ ತಮ್ಮ ಸಾಧನೆಯ ಅನುಭವವನ್ನುಹಂಚಿಕೊಂಡಿದ್ದಾರೆ, ವೀಕ್ಷಿಸಿ

https://youtu.be/R-5nVDlNdps

https://youtu.be/X3Tq5uUfFKA

https://youtu.be/10gn1SUi85w

ಜನರ ಆದಾಯ ಭದ್ರತೆಯ ಬಗ್ಗೆ ಮಾತನಾಡಿ, ನಿಮ್ಮಆದಾಯ ಭದ್ರತೆಯ ಚಿಂತೆ ಬಿಡಿ ಇಂದೇ ಸೇರಿಕೊಳ್ಳಿಿ

ನಮ್ಮ ಬಗ್ಗೆ

ಹಾಯ್, ನಾನು ವೆಂಕಟೇಶ್ ಎಂ. ಭಜಂತ್ರಿ, ಮುಖ್ಯ ಜೀವ ವಿಮಾ ಸಲಹೆಗಾರ ಹಾಗೂ ಗ್ಯಾಲಕ್ಸಿ ಕ್ಲಬ್ ಮತ್ತು ಎಂ.ಡಿ. ಆರ್. ಟಿ (ಯುಎಸ್ಎ), ಸದಸ್ಯನಾಗಿದ್ದೇನೆ. ನಾನು 1998 ರಲ್ಲಿ ಎಲ್ಐಸಿ ಆಫ್ ಇಂಡಿಯಾ ಗೆ ಸೇರಿಕೊಂಡಿದ್ದು, ನಾವು ಅಭ್ಯರ್ಥಿಗಳನ್ನು “ಪ್ರತಿನಿಧಿ” ಗೋಸ್ಕರ ಆಯ್ಕೆ ಮಾಡಿ, ಅವರಿಗೆ ಪರೀಕ್ಷಾ ತರಬೇತಿ ಹಾಗೂ ನೇಮಕಾತಿಗೆ ವ್ಯವಸ್ಥೆ ಮಾಡುತ್ತೇವೆ. ಹಾಗೂ ವಿಶೇಷವಾಗಿ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ವೃತ್ತಿಪರ ಸಲಹೆಗಾರರನ್ನಾಗಿ ಮಾಡಲು ನಿರಂತರ ಉಚಿತ ತರಬೇತಿಯನ್ನು ನೀಡುತ್ತೇವೆ.

ನಾವು ಈ ವೃತ್ತಿಯಲ್ಲಿ ಯಶಸ್ಸಿನ ಹಲವಾರು ಮೈಲಿಗಲ್ಲುಗಳನ್ನು ದಾಟಿದ್ದೇವೆ, ಇಂದಿನ ಸ್ಪರ್ಧಾತ್ಮಕ ಜೀವ ವಿಮೆ ಮಾರುಕಟ್ಟೆಯಲ್ಲಿ ಆಕ್ಷೇಪಣೆಗಳು ಮತ್ತು ನಿರಾಕರಣೆಗಳ ನಿರ್ವಹಣೆಯನ್ನು ಕಲಿತಿದ್ದೇವೆ, ಹಾಗೂ ಸದಾ ಪ್ರತಿದಿನ ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾರಾಟ ಕೌಶಲ್ಯವನ್ನು ತಿಳಿಯಪಡಿಸುತ್ತೇವೆ.

ಹಣಕಾಸಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನು ನೀಡುವುದು ಯಾವಾಗಲೂ ನನ್ನ ತಂಡದ ಮತ್ತು ನನ್ನ ಪ್ರಯತ್ನವಾಗಿದೆ. ಸಲಹೆ ಮತ್ತು ಮಾರಾಟದ ನಂತರದ ಸೇವೆಗಳಿಗಾಗಿ, ನಾವು ಕಾಲಕಾಲಕ್ಕೆ ವಿವಿಧ ತಂತ್ರಜ್ಞಾನ ಸಾಧನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಮೂಲಸೌಕರ್ಯವನ್ನು ನಿರಂತರವಾಗಿ ನವೀಕರಿಸುತ್ತಿದ್ದೇವೆ.