ಕ್ಲಬ್ ಸದಸ್ಯತ್ವ ಹೊಂದಿರುವ ಪ್ರತಿನಿಧಿಗಳು ಪಡೆಯುವ ಪ್ರಯೋಜನಗಳು
ಮನೆ ಕಟ್ಟಲು ಅಥವಾ ಖರೀದಿಸಲು ಸಾಲ ಸೌಲಭ್ಯ
“ಅದೊಂದು ಫ್ಲ್ಯಾಟ್ ಅಲ್ಲ, ಅದೊಂದು ಹಿಂಭಾಗದಲ್ಲಿ ಅಪಾರ್ಟ್ಮೆಂಟ್ ಅಲ್ಲ, ಅದೊಂದು ಬೇರೆಯವರ ಮನೆಯಲ್ಲ, ಅಥವಾ ಅದೊಂದು ನನ್ನ ಅಪ್ಪನದೂ ಅಲ್ಲ, ಅದು ನನ್ನ ಸುಂದರ ಬದುಕಿನ ಭವ್ಯವಾದ ಸ್ವಂತ ಮನೆ.”
ಇಲ್ಲಿ ಸುಂದರವಾದ ಸ್ವಂತ ಮನೆಯನ್ನು ಹೊಂದುವ ಸೌಭಾಗ್ಯವೂ ನಮ್ಮನ್ನು ಕಾಯುತ್ತಿರುತ್ತದೆ
ಕಾರು ಖರೀದಿಸಲು ಬಡ್ಡಿ ರಹಿತ ಸಾಲ ಸೌಲಭ್ಯ
ಹಿಂಬದಿಯ ಸೀಟಿನಲ್ಲಿ ನನ್ನ ತಂದೆ ತಾಯಿಯನ್ನು ಆಸೀನರಾಗಿಸಿ ನನ್ನ ಸ್ವಂತ ಕಾರನ್ನು ಚಲಾಯಿಸುವುದು ನನ್ನ ಬಹು ದೊಡ್ಡ ಕನಸು.
ಇಲ್ಲಿ ಆ ಕನಸು ನನಸಾಗುವುದು ತುಂಬಾ ಸರಳ